Pages

13 March 2013

ಶ್ರೀರಾಮಕೃಷ್ಣ ಜಯಂತಿ

ಗುರುಮಹಾರಾಜರ ಜಯಂತಿ ಇವತ್ತು. ವಿವೇಕಾನಂದರ ಸಹಿತ ಹದಿನಾರು ಬುದ್ಧಿಶಾಲಿ ಶಿಷ್ಯಂದಿರಿಗೆ ಮಾನವೀಯತೆಯ ಸಂಸ್ಕಾರ ದಾಟಿಸಿ ಇಡಿ ಜಗತ್ತಿಗೆ "ಶ್ರೀರಾಮಕೃಷ್ಣ ಮಠ ಹಾಗೂ ಮಿಷನ್" ಮೂಲಕ ಆಧ್ಯಾತ್ಮಿಕ ದಿಕ್ಕು ತೋರಿಸಲು ಕಾರಣವಾದ ಅವರ ಮುನ್ನೋಟಗಳು ಮುಪ್ಪಿಲ್ಲದವು.



http://www.youtube.com/watch?v=rBcAparPvAA&list=PLE8F356F743F36515

http://www.youtube.com/watch?v=kXJRACZvmKU&playnext=1&list=PLE8F356F743F36515&feature=results_video

No comments:

Post a Comment