26 February 2010

ಬೆಂಗಳೂರಲಿಂದು ಬೇಸಗೆ ಮಳೆ..

ಬಾನಿನ ಬಸಿರಿಗೆ ತುಂಬಿ ತಿಂಗಳು,
ಬಾಣಂತನಕ್ಕೆ ತವರಲೇ ತಂಗಲು/
ಕಾತರಿಸಿ ಉಲಿವ ಸಂಭ್ರಮದ ದನಿ,
ಇದೋ ಈ...ಮಳೆಹನಿ//

No comments: