05 March 2009

ಕಾಣದ ಜಾಡಲಿ...

ಬೆಳಕಿನ ಸ್ಪೂರ್ತಿಯಿಂದ ಅರಳಿರೋದೆ,

ಬೆಳದಿಂಗಳ ರಂಗವಲ್ಲಿ/

ಕನಸ ಕುಸುಮಕೆ ಅರಳೋ ಅಣತಿಯಿತ್ತು,

ನೀ ನನ್ನಿಂದ ದೂರ.....ಹೊರಟಿದ್ದಾದರೂ ಎಲ್ಲಿ//

No comments: