"ಅಂಗೈ ತೂಯರೆ ಕನ್ನೆಟಿ ದಾಯೆ?"
{ ಅಂದರೆ ಅಂಗೈ ನೋಡಲು ಕನ್ನಡಿಯ ಸಹಾಯ ಬೇಕಿಲ್ಲ. ಒಬ್ಬ ವ್ಯಕ್ತಿಯ ಯೋಗ್ಯತೆ ತಿಳಿಯಲು, ಒಂದು ವಸ್ತುವಿನ ಮೌಲ್ಯ ಅಳೆಯಲು ಅದನ್ನೊಮ್ಮೆ ನೋಡುವಾಗಲೆ ಅರ್ಧ ಗ್ರಹಿಸಬಹುದು. ಅದರಲ್ಲೂ ಸ್ವಂತದ ವಿಷಯದಲ್ಲಿ ನಮ್ಮಷ್ಟು ಚನ್ನಾಗಿ ನಮ್ಮ ಬಗ್ಗೆ ಇನ್ನೊಬ್ಬರು ಅರಿತಿರುವುದು ಅಸಾಧ್ಯ. ಒಬ್ಬರ ಗುಣಾವಗುಣಗಳನ್ನ ಅಳೆಯಲು ಅವರ ಕೆಲಸ ಕಾರ್ಯಗಳೆ ಸಾಕು ಜಾತಕವಲ್ಲ.}
""((( ಅಂಗೈ ತೂಯರೆ ಕನ್ನೆಟಿ ದಾಯೆ? = ಅಂಗೈ ನೋಡಲು ಕನ್ನಡಿ ಏಕೆ?))
No comments:
Post a Comment