13 March 2013

ಶ್ರೀರಾಮಕೃಷ್ಣ ಜಯಂತಿ

ಗುರುಮಹಾರಾಜರ ಜಯಂತಿ ಇವತ್ತು. ವಿವೇಕಾನಂದರ ಸಹಿತ ಹದಿನಾರು ಬುದ್ಧಿಶಾಲಿ ಶಿಷ್ಯಂದಿರಿಗೆ ಮಾನವೀಯತೆಯ ಸಂಸ್ಕಾರ ದಾಟಿಸಿ ಇಡಿ ಜಗತ್ತಿಗೆ "ಶ್ರೀರಾಮಕೃಷ್ಣ ಮಠ ಹಾಗೂ ಮಿಷನ್" ಮೂಲಕ ಆಧ್ಯಾತ್ಮಿಕ ದಿಕ್ಕು ತೋರಿಸಲು ಕಾರಣವಾದ ಅವರ ಮುನ್ನೋಟಗಳು ಮುಪ್ಪಿಲ್ಲದವು.http://www.youtube.com/watch?v=rBcAparPvAA&list=PLE8F356F743F36515

http://www.youtube.com/watch?v=kXJRACZvmKU&playnext=1&list=PLE8F356F743F36515&feature=results_video

No comments: