ಮನಸು ಕದ್ದವರೆ ಎದುರಾಳಿಗಳಾಗುವ ಹೊತ್ತಲ್ಲಿˌ
ಬಾಳಿನ ಸಮರಾಂಗಣದಲ್ಲಿ ಸೋಲಿನ ಅಂಚಿಗೂ ಆಗಾಗ ಜಾರುತ್ತಿರಬೇಕು./
ಪ್ರೀತಿ ಅಂದರೆ ಮತ್ತಿನ್ನೇನು ಹೇಳಿ?
ಸೋತು ಗೆಲ್ಲುವ ಮತ್ತಿಗೂ ಆಗಾಗ ಮನಸೋಲುತ್ತಿರಬೇಕು.//
-🙂
जिंदगी का यहँ हुनर् भी आजमाना जाहिऐ,
जँग् किसी अपने से हो थो
हार् जाना चाहिऐ/
वहं चाहत् ही क्या जो
हमेशा जीत् पे अढे?,
हो वहं असल् फतेह
जै खुद् को
निसार् करने थक् बडे.//
-🙂
Better to accept defeat before your heartthrob,
when it comes to fight decisive war or probe./
What love means afterall,
if you intend to betrayal?//