06 May 2009

ಅಭಿಲಾಷೆ...

ಮನಸೊಳಗೆ ಅದುಮಿಟ್ಟುಕೊಳ್ಳಲಾರೆ,
ಕನಸ ಆಕಾಶದ ವಿಸ್ತಾರ...
ನಿನಗೂ ತೋರಿಸುವ ಆಸೆಯಿದೆ/
ಹೇಳಲೇ ಬೇಕು...
ಎಂಬ ಹಂಬಲವಿದೆ ಎದೆಯೊಳಗೆ ಕಾವಿಗೆ ಕೂತ ಭಾವಗಳ ಬಿಡಿಸಿ,
ಮನಸಿಟ್ಟು ನೀನು ಕೇಳದೆ ಇದ್ದರೂನು!//

No comments: