09 May 2009

ಎದೆ ಗಾಯ...

ಒಲವಿನ ಅಗಾಧ ಸಾಗರದಲ್ಲಿ,
ನಾನು ತಹತಹಿಸುವ ಕಿರು ಮೀನು/
ನಿರೀಕ್ಷೆಯ ಉಪ್ಪು ನೀರು ತಾಗಿ...
ಉರಿವ ಎದೆಗಾದ ಗಾಯದ ನೋವ,
ನಿವಾರಿಸುವ ಕೃಪೆ ತೋರಬಾರದೆ ನೀನು//

No comments: