22 July 2009

ಜನ್ಮದಿನ ಸಂತಸ ತರಲಿ...

ಮತ್ತೊಂದು ವರ್ಷ ಕಳೆದಿರಿ,

ಇನ್ನಷ್ಟು ಎತ್ತರ ಬೆಳೆದಿರಿ/

ಸದಾ ಗೆಲುವ ಬಾಚುತ್ತಿರಿ,

ಎಲ್ಲರೆದೆಯ ಹೀಗೆ ದೋಚುತ್ತಿರಿ//

No comments: