ಕಾಡಿಗೆ ತೀಡಿದ ಕಣ್ಣಂಚಿನಿಂದ ಕಂಬನಿ ಕೆಳಗುದುರಿದಾಗ,
ನೆಲದ ಮೇಲೆ ಕಲೆಯಾಯ್ತು ಎಂದರು/
ನಿನ್ನನಗಲಿ...ಇನ್ಯಾವ ಆಸರೆಯೂ ಇರದೇ,
ಆಗಿರುವ ನನ್ನ ಕನಸಿನ ಕೊಲೆಯ ಸೂತಕ...ಯಾರೂ ಗುರುತಿಸಲೇ ಇಲ್ಲ//
ಕಾಡಿಗೆ ತೀಡಿದ ಕಣ್ಣಂಚಿನಿಂದ ಕಂಬನಿ ಕೆಳಗುದುರಿದಾಗ,
ನೆಲದ ಮೇಲೆ ಕಲೆಯಾಯ್ತು ಎಂದರು/
ನಿನ್ನನಗಲಿ...ಇನ್ಯಾವ ಆಸರೆಯೂ ಇರದೇ,
ಆಗಿರುವ ನನ್ನ ಕನಸಿನ ಕೊಲೆಯ ಸೂತಕ...ಯಾರೂ ಗುರುತಿಸಲೇ ಇಲ್ಲ//
No comments:
Post a Comment