20 December 2010

ನೀನಿಲ್ಲದೆ ಇನ್ನೇನಿಲ್ಲ...

ಸ್ಥಿಗ್ಧ ಆಗಸವ ಆವರಿಸಿದ ಕರಿ ಮೋಡ,
ಇತ್ತ ಹನಿ ಮಳೆಯನೂ ಸುರಿಸಲಿಲ್ಲ...
ಅತ್ತ ನೀಲಾಗಸವ ಕಣ್ ತುಂಬಿಕೊಳ್ಳಲೂ ಅವಕಾಶ ಹರಿಸಲಿಲ್ಲ/
ಮುಗ್ಧ ನನ್ನ ಹೃದಯವನ್ನ ಆಕ್ರಮಿಸಿ ಕ್ಷಣದಲ್ಲಿ ತೊರೆದು ಹೋದ ಥೇಟ್ ನಿನ್ನಂತೆ...
ಅತ್ತ ನೀನೂ ನನ್ನ ಒಲವ ಆದರಿಸಲಿಲ್ಲ,
ಇತ್ತ ನನ್ನ ಅಂತರಾಳ ನಿನ್ನ ಹೊರತು ಇನ್ಯಾರನ್ನೂ ಆ ಭಾವದಲ್ಲಿ ಆವರಿಸಲಿಲ್ಲ//

2 comments:

ಸಾಗರದಾಚೆಯ ಇಂಚರ said...

ನಿಮ್ಮ ಸಾಲುಗಳನು ಓದಿ ಬೇರೆ ಕಡೆ
ಹೋಗುವ ಮನಸ್ಸು ನಮಗೆ ಆಗಲಿಲ್ಲ :)

Anagha Kirana ಅನಘ ಕಿರಣ said...

come on! adenu ashtu prabhuddha kavanavalla...