ಕಣ್ಣ ಚೂರಿಯಿಂದ ಇರಿದು.
ಮೌನದ ಮೊನೆಯಿಂದಾನೂ ತಿವಿದು/
ವೇದನೆಯನ್ನೇ ಕೊಡುತ ಹೀಗೆ...ನೀನೆಷ್ಟೇ ಗೋಳು ಕೊಟ್ಟರೂ,
ಎದೆಮೇಲೆ ಕಿಚ್ಚನಿಟ್ಟರೂ...ಆ ಬೆಂಕೀಲೆ ಮನೆಯ ಬೆಳಗುವೆನು//
ಕಣ್ಣ ಚೂರಿಯಿಂದ ಇರಿದು.
ಮೌನದ ಮೊನೆಯಿಂದಾನೂ ತಿವಿದು/
ವೇದನೆಯನ್ನೇ ಕೊಡುತ ಹೀಗೆ...ನೀನೆಷ್ಟೇ ಗೋಳು ಕೊಟ್ಟರೂ,
ಎದೆಮೇಲೆ ಕಿಚ್ಚನಿಟ್ಟರೂ...ಆ ಬೆಂಕೀಲೆ ಮನೆಯ ಬೆಳಗುವೆನು//
1 comment:
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
- ಶಮ, ನಂದಿಬೆಟ್ಟ
Post a Comment