ಪಿಸುಗುಡುವ ಮಾತುಗಳಲ್ಲಿ,
ನಸುನಗುವ ಭಾವಗಳಲ್ಲಿ/
ಮೆಲುಗುನುಗುವ ಹಾಡುಗಳಲ್ಲಿ,
ನಾ ಕಳೆದು ಕೊಂಡಿದ್ದೆ ನೆಮ್ಮದಿ...ಕೇವಲ ನಿನ್ನಲ್ಲಿ//
ಮೌನದ ಅಲೆಗಳ ಕಲಕಿ,
ಕನಸಿನ ನಿರೀಕ್ಷೆಗಳ ಹೊಸಕಿ/
ನೀ ಈಗ ಇರುವುದಾದರೂ ಎಲ್ಲಿ,
ನಿನ್ನ ನೆನಪುಗಳಷ್ಟೇ ಉಳಿದಿವೆ ನನ್ನಲ್ಲಿ//
17 March 2009
Subscribe to:
Post Comments (Atom)
No comments:
Post a Comment