15 March 2009

ಸನಿಹ ಸದಾ...

ನೀ ಕನಸ ಕಾಡಿದಂತಿದೆ,

ನೀ ಮನಸ ಸೋಕಿದಂತಿದೆ/

ತನುವ ತಾಕಿದಂತಿದೆ,

ನನ್ನ....ಹೃದಯ ಮೀಟಿದಂತಿದೆ//

ಬಾನೊಡಲ ಮೇಘದ ಸಾಲು,

ಕಣ್ತುಂಬಿ ಕೆಳಗೆ ಸುರಿದ ಹಾಗೆ/

ಮನದೊಳಗೆ ಕಟ್ಟಿದ ಮನೆಗೆ,

ಸೋಕಿದೆ ಕಿಡಿ...ತಾಳೋದು ಹೇಗೆ?

ಬಿರು ಬೆಂಕಿಯ ಬೇಗೆ//

No comments: