06 March 2009

ನೀರವ...

ಹೊಸ ಹರೆಯ ಹಗಲಿಗೆ,

ರವಿ ರಂಗಾದ ಮೂಡು ಮುಗಿಲಿಗೆ/

ಸದ್ದು...ಇಲ್ಲಿ ಮೌನ ಮಾತಾಗುತ್ತಿದೆ,

ಪಿಸುದನಿಯೂ ದುಬಾರಿ ಮುತ್ತಾಗುತ್ತಿದೆ!//

No comments: