19 September 2012

ಇರೋದು ಒಬ್ಬನೇ ಗಣಪತಿ...


ಎಲ್ಲಾ ಎಳೆಯರ ಪಾಲಿಗೂ ಇರೋದು ಜಗತ್ತಲ್ಲಿ ಒಬ್ಬನೇ ಗಣಪತಿ. ಇನ್ಯಾರಿಗೆ ಇದೆ ಹೇಳಿ ಆಣೆ ಮುಖ ಹೊತ್ತರೂನು ಸೊಂಡಿಲಿ ಮೇಲೆ ಕೂತು ರಸ್ತೆ ಬದಿಯ ಮೋರಿಗೆ ಜಾರಿ ಬೀಳುವ ಗತಿ? ಗಣಪಣ್ಣನ ಡೊಳ್ಳು ಹೊಟ್ಟೆ ನೋಡಿ ಖುಷಿಪಡದ ನಮ್ಮ ದೇಶದ ಮಕ್ಕಳ್ಯಾರಿದ್ದಾರು?

No comments: