19 August 2010

ಮೋಕ್ಷವಿಲ್ಲ...

ನೀನಿಲ್ಲದೆ ನರಳುತಿವೆ,
ಕರಗುತಿವೆ ಕನಸುಗಳು ನೀನಿಲ್ಲದೆ/
ನಿದ್ದೆಗೆ ಶಾಶ್ವತ ರಜೆ,
ನೀನೆ ಇಲ್ಲದ ಮೇಲೆ ಇನ್ನೆಲ್ಲಿ ನನಗೆ ನಿದ್ದೆ,//

ಮುದುಡುತಿವೆ ನನ್ನ ಅರಳು ಕಣ್ಣುಗಳು,
ಕಣ್ಣಲೆ ಇಂಗುತಿವೆ ನೋವಿನ ಹನಿಗಳು/
ಮುದುಡಿದ್ದು ಮನಸು ಮಾತ್ರವಲ್ಲ,
ನಾನೂ ಬಾಡಿ ಮುದುಡಿದ್ದೇನೆ//

5 comments:

ನಾಗರಾಜ್ .ಕೆ (NRK) said...

ಎರಡನೆ ಪ್ಯಾರದ ಸಾಲುಗಳಲ್ಲಿ ನನಗೆ ಸ್ವಲ್ಪ ಗೊಂದಲ ಉಂಟಾಗಿದೆ.ಸರಿಯಾಗಿ ಅರ್ಥ ಆಗ್ಲಿಲ್ಲ . . .

Anagha Kirana ಅನಘ ಕಿರಣ said...

mr naagaraj kaviya bali avana kaviteya artha kelodakkinta hecchina shikshe bereyaavudoo illa.nanna olavu nanna joteillade nanna kannugalu mududutive andiddene ( dodda kannugalu nanagiruvudarinda kelavaru bole kannu endu heeyaalisidare innu kelavaru aralugannu endu hogaluttare).alli huttida kanneeru beelaloo traanavillade alle karaguttive endiddene.ontitana mududisiddu kevala nanna manasannalla daihikavaagiyoo vastavavaagi kuggiye hogiddene....

ನಾಗರಾಜ್ .ಕೆ (NRK) said...

Mr. Anagha Kirana ಶಿಕ್ಷಿಸಬೇಕೆನ್ನುವ ಉದ್ದೇಶದಿಂದ ನಾನು ನಿಮಗೆ ಕಾಮೆಂಟ್ ಮಾಡಲಿಲ್ಲ ನಿಜವಾಗಲು ಅದ್ಯಾಕೋ ನನಗೆ ಗೊಂದಲ ಉಂಟಾಗಿತ್ತು.
"If we can't READ, We are not supposed MISS READ" ಅಲ್ವಾ? ಅದಕ್ಕೋಸ್ಕರ ಬರೆದವನ ಹತ್ತಿರ ಅದನ್ನ ಕೇಳಿದರೆ ಎಲ್ಲವೂ ಸುಸೂತ್ರ ಅಂತ ಹಾಗೆ ಕೇಳ್ದೆ ಅಷ್ಟೇ.
ಸಾಲುಗಳು ಚೆನ್ನಾಗಿವೆ. ನಿಮ್ಮ ಕಣ್ಣುಗಳು ಹೋಗೊಲೋ ತರಹಾನೇ ಇವೆ :-)
ಥ್ಯಾಂಕ್ಸ್

ನಾಗರಾಜ್ .ಕೆ (NRK) said...

sorry ಅದು ನಿಮ್ಮ ಕಣ್ಣು ಹೊಗಳೋ ತರಹಾನೇ ಇವೆ ಅಂತ ಬರೆದದ್ದು, keyboard ಕೈ ಕಟ್ಟಿತು .

Anagha Kirana ಅನಘ ಕಿರಣ said...

nimma hogalikege dhanyavaadagalu.by the way joke-pun ivugalanna artha maadkolri....adadakyaake ghambheeravaagteera!