ನನ್ನೊಳಗಿನ ಮಹಾನಗರ ನೀನು,
ನಿನ್ನೊಲವ ಜಂಗುಳಿಯಲ್ಲಿ ಹುಡುಕಲಾಗದಂತೆ ಕಳೆದು ಹೋಗಿದ್ದೇನೆ/
ಎಲ್ಲರ ತಿರಸ್ಕಾರದ ಜಾತ್ರೆಯಲ್ಲಿ....ತಪ್ಪಿಸಿ ಕೊಂಡ ಮಗು ನನ್ನ ಮನಸು,
ನೀ ಚಾಚಿದ ಕೈಯ ಕಿರುಬೆರಳನೆ ಭದ್ರವಾಗಿ ಹಿಡಿದು....
ಹೆಣೆಯಿತಿದೆ ಹೊಸತು ನೂರು ಕನಸು//
23 August 2010
Subscribe to:
Post Comments (Atom)
1 comment:
ತುಂಬಾ ಚೆನ್ನಾಗಿದೆ . . .
ಜಾತ್ರೆಯಲ್ಲಿ ಅಮ್ಮನ ಕೈ ಬೆರೆಳು ಹಿಡಿದು ಮುಂದೆ ಮುಂದೆ ನಡೆದ ಹಾಗೆ . .
ಕನಸುಗಳನ್ನ ಹೆಣೆಯುತಿರುವಿರಿ, ಕನಸುಗಳು ಈಡೇರಲಿ :-)
Post a Comment